ಕೊನೆಯ ನವೀಕರಣ: 03-11-2026
ಈ ವೆಬ್‌ಸೈಟ್ ಬಳಸೋದ್ರಿಂದ ನೀವು ಈ ಕೆಳಗಿನ ಷರತ್ತುಗಳಿಗೆ ಒಪ್ಪಿಗೆ ಕೊಟ್ಟಂತೆ.
ಇಲ್ಲಿ ಮಾರಾಟ ಮಾಡೋ ಎಲ್ಲಾ ಉತ್ಪನ್ನಗಳು ಆಯುರ್ವೇದ ಆರೋಗ್ಯ ಪೂರಕ ಉತ್ಪನ್ನಗಳು. ಇವು ಯಾವುದೇ ರೋಗವನ್ನ ಗುಣಪಡಿಸುತ್ತೆ ಅಂತ ನಾವು ಹಕ್ಕು ಸಾಧಿಸಲ್ಲ. ಇವು ವೈದ್ಯಕೀಯ ಚಿಕಿತ್ಸೆಗೆ ಬದಲಿಯಲ್ಲ.
ಫಲಿತಾಂಶ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಇರುತ್ತೆ. ದೇಹ ಪ್ರಕೃತಿ, ಸಮಸ್ಯೆಯ ತೀವ್ರತೆ, ಆಹಾರ ಪದ್ಧತಿ, ಸೇವನೆಯ ಕ್ರಮ — ಇವೆಲ್ಲಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ. ಯಾವುದೇ ನಿರ್ದಿಷ್ಟ ಫಲಿತಾಂಶದ ಖಾತರಿ ಕೊಡಲ್ಲ.
ಬಳಸುವ ಮೊದಲು ವೈದ್ಯರನ್ನ ಸಂಪರ್ಕಿಸಿ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, 18 ವರ್ಷದೊಳಗಿನವರು ಮತ್ತು ಬೇರೆ ಔಷಧ ತಗೊಳ್ತಿರೋರು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು.
ಈ ಪುಟದ ಎಲ್ಲಾ ವಿಷಯ, ಚಿತ್ರ, ಲೋಗೋ AyurOne Mart ಮತ್ತು ಸಂಬಂಧಿತ ಬ್ರಾಂಡ್‌ಗಳಿಗೆ ಸೇರಿದ್ದು. ಅನುಮತಿ ಇಲ್ಲದೆ ಬಳಸುವಂತಿಲ್ಲ.
ಉತ್ಪನ್ನವನ್ನ ಲೇಬಲ್ ಮತ್ತು ವೈದ್ಯರ ಸೂಚನೆ ಪ್ರಕಾರ ಬಳಸದೆ ಇರೋದ್ರಿಂದ ಆಗೋ ಯಾವುದೇ ತೊಂದರೆಗೆ ನಾವು ಹೊಣೆಯಲ್ಲ.
ಯಾವುದೇ ವಿವಾದ ಮಂಡ್ಯ ಜಿಲ್ಲೆ, ಕರ್ನಾಟಕದ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತೆ.