ರಿಫಂಡ್ ಮತ್ತು ರಿಟರ್ನ್ ನೀತಿ
1. ಯಾವಾಗ ರಿಟರ್ನ್ ಸಾಧ್ಯ
- ಸೀಲ್ ಒಡೆದಿರೋ ಅಥವಾ ಸೋರಿಕೆ ಆಗಿರೋ ಬಾಟಲಿ ಬಂದಿದ್ರೆ.
- ತಪ್ಪು ಉತ್ಪನ್ನ ಬಂದಿದ್ರೆ.
- ಪ್ಯಾಕ್‌ನಲ್ಲಿ ಐಟಂ ಕಡಿಮೆ ಇದ್ರೆ.
- ಅವಧಿ ಮುಗಿದ (expired) ಉತ್ಪನ್ನ ಬಂದಿದ್ರೆ.
2. ಸಮಯ ಮಿತಿ
ಪಾರ್ಸೆಲ್ ಸಿಕ್ಕಿದ 48 ಗಂಟೆಯೊಳಗೆ 9663869896 ಗೆ ಕರೆ ಮಾಡಿ ತಿಳಿಸಬೇಕು.
3. ಕಡ್ಡಾಯ ಪುರಾವೆ
ಪಾರ್ಸೆಲ್ ತೆರೆಯೋ ವಿಡಿಯೋ (unboxing video) ಕಡ್ಡಾಯ. ವಿಡಿಯೋ ಇಲ್ಲದೆ ದೂರು ಪರಿಗಣಿಸಲಾಗಲ್ಲ.
4. ರಿಟರ್ನ್ ಮಾಡಲಾಗದ ಸಂದರ್ಭ
- ಬಾಟಲಿ ತೆರೆದು ಬಳಸಿದ ಮೇಲೆ (ಆರೋಗ್ಯ ಮತ್ತು ಸುರಕ್ಷತೆ ಕಾರಣ).
- "ಫಲಿತಾಂಶ ಸಿಗಲಿಲ್ಲ" ಅನ್ನೋ ಕಾರಣಕ್ಕೆ — ಫಲಿತಾಂಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತೆ.
- ಮನಸ್ಸು ಬದಲಾಯಿಸಿದ ಕಾರಣಕ್ಕೆ.
5. ರಿಫಂಡ್ ಅವಧಿ
ದೂರು ಸರಿ ಅಂತ ಖಚಿತವಾದ ಮೇಲೆ 7–10 ಕೆಲಸದ ದಿನದೊಳಗೆ ಬದಲಿ ಉತ್ಪನ್ನ ಕಳಿಸ್ತೀವಿ ಅಥವಾ ಹಣ ವಾಪಸ್ ಮಾಡ್ತೀವಿ.
6. ಆರ್ಡರ್ ರದ್ದು
ಪಾರ್ಸೆಲ್ ಕಳಿಸೋ ಮೊದಲು ಕರೆ ಮಾಡಿ ಉಚಿತವಾಗಿ ರದ್ದು ಮಾಡಬಹುದು.
7. ಸಂಪರ್ಕ
📞 9663869896 / 9019518886
✉️ care@ayuronemart.com
← ಮುಖಪುಟಕ್ಕೆ ಹಿಂತಿರುಗಿ