ನಾವು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮತ್ತು ಭಾರತದ ಹೆಚ್ಚಿನ ಪಿನ್ ಕೋಡ್‌ಗಳಿಗೆ ಡೆಲಿವರಿ ಮಾಡ್ತೀವಿ.
ಈ ಪುಟದಲ್ಲಿ ತೋರಿಸಿರೋ ಎಲ್ಲಾ ಪ್ಯಾಕ್‌ಗಳಿಗೆ ಡೆಲಿವರಿ ಉಚಿತ.
ಎಲ್ಲಾ ಆರ್ಡರ್ ಸಾದಾ ಪ್ಯಾಕಿಂಗ್‌ನಲ್ಲಿ ಕಳಿಸ್ತೀವಿ. ಪಾರ್ಸೆಲ್ ಮೇಲೆ ಔಷಧದ ಹೆಸರು ಕಾಣಿಸಲ್ಲ.
ಆರ್ಡರ್ ಕಳಿಸಿದ ಮೇಲೆ SMS / WhatsApp ನಲ್ಲಿ ಟ್ರ್ಯಾಕಿಂಗ್ ನಂಬರ್ ಕಳಿಸ್ತೀವಿ. ಸಂದೇಹ ಇದ್ರೆ 9663869896 ಗೆ ಕರೆ ಮಾಡಿ.
ಕೊರಿಯರ್ ಹುಡುಗ 2 ಬಾರಿ ಪ್ರಯತ್ನಿಸ್ತಾನೆ. ಫೋನ್ ಸಿಗದಿದ್ರೆ ಅಥವಾ ವಿಳಾಸ ತಪ್ಪಿದ್ರೆ ಪಾರ್ಸೆಲ್ ವಾಪಸ್ ಬರುತ್ತೆ. ಆಗ ಮತ್ತೆ ಕಳಿಸೋಕೆ ಹೊಸ ಆರ್ಡರ್ ಮಾಡಬೇಕು.